ಬೆಂಗಳೂರು2 hours ago
Bengaluru 2ನೇ ಏರ್ಪೋರ್ಟ್ಗೆ ಕಾಯುತ್ತಿರುವವರಿಗೆ ಶಾಕ್! ಕೇಂದ್ರ ಸರ್ಕಾರದ ಹೇಳಿಕೆ ಏನು ಗೊತ್ತಾ?
ನವದೆಹಲಿ: ಬೆಂಗಳೂರು (Bengaluru) ನಗರಕ್ಕೆ ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣದ ಕುರಿತು ತುಮಕೂರು ಮತ್ತು ದಕ್ಷಿಣ ಬೆಂಗಳೂರು ಪ್ರದೇಶಗಳ ನಡುವೆ ಭಾರೀ ಚರ್ಚೆ ಹಾಗೂ ಪೈಪೋಟಿ ನಡೆಯುತ್ತಿರುವ ನಡುವೆಯೇ, Central Government ಮಹತ್ವದ...