ದೇಶ3 months ago
ಸಿಬ್ಬಂದಿ ಕೊರತೆಯಿಂದ ಕೆಆರ್ಎಸ್ ಡ್ಯಾಂ ಭದ್ರತೆ ಪ್ರಶ್ನಾರ್ಥಕ
ಮಂಡ್ಯ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ದೆಹಲಿಯ ಕೆಂಪುಕೋಟೆ ಸ್ಫೋಟದ ಘಟನೆ ಬಳಿಕ, ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಅದರ ಭಾಗವಾಗಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ (KRS Dam) ಸುತ್ತಮುತ್ತಲಿನ...