ದೇಶ4 months ago
ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಳ: ದೇಶದಲ್ಲಿ ಸೆಕ್ಸ್ ಟಾಯ್ಸ್ ಮಾರಾಟ ಗಗನಕ್ಕೆ
ಬೆಂಗಳೂರು: ದೇಶದಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ವೇಗವಾಗಿ ಹೆಚ್ಚುತ್ತಿರುವುದು ಹೊಸ ಟ್ರೆಂಡ್ಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, “ಮಡಿ-ಮೈಲಿಗೆ” ಮಾತನಾಡುತ್ತಿದ್ದ ಭಾರತೀಯರು ಈಗ ತಮ್ಮ ಲೈಂಗಿಕ ಅಗತ್ಯಗಳು, ಬಯಕೆಗಳನ್ನು ನೇರವಾಗಿ ಹೇಳುವವರಾಗುತ್ತಿದ್ದಾರೆ. ಕೆಲ ವರ್ಷಗಳ...