ದೇಶ1 week ago
‘ಕಿಂಗ್’ ಸೆಟ್ನಿಂದ ಲೀಕ್: ಶಾರುಖ್-ದೀಪಿಕಾ ರೊಮ್ಯಾಂಸ್ ವೈರಲ್!
ಬೆಂಗಳೂರು / ಮುಂಬೈ: ಬಹುನಿರೀಕ್ಷಿತ ಕಿಂಗ್ ಚಿತ್ರದ ಸೆಟ್ನಿಂದ ಸೋರಿಕೆಯಾದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರತಂಡಕ್ಕೆ ತಲೆನೋವಾಗಿವೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅಭಿಮಾನಿಗಳಿಗೆ ಸೋರಿಕೆಯಾದ ದೃಶ್ಯಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ...