ದೇಶ12 hours ago
Sikkim ನಲ್ಲಿ ಸುರಂಗ ಅವಘಡ; ಮೃತರ ಸಂಖ್ಯೆ 7ಕ್ಕೆ ಏರಿಕೆ, ಕಾರ್ಮಿಕರಿಗಾಗಿ ತೀವ್ರ ಶೋಧ
ಗ್ಯಾಂಗ್ಟಾಕ್: Sikkim ರಾಜ್ಯದ ನಾಮ್ಚಿ ಜಿಲ್ಲೆಯ ಜೋಲುಂಗೆ ಸಮೀಪದ ಸಮರ್ಡುಂಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದ ಪರಿಣಾಮ ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ದುರಂತದ ಬಳಿಕ ಸುರಂಗದೊಳಗೆ ಇನ್ನೂ ಹಲವು ಕಾರ್ಮಿಕರು...