ದೇಶ4 hours ago
WhatsApp ಹೊಸ ಫೀಚರ್: ಅಪರಿಚಿತ ಕರೆಗಳಿಂದ ಕಿರಿಕಿರಿ? ಈ ಸೆಟ್ಟಿಂಗ್ ಆನ್ ಮಾಡಿದರೆ ಸಾಕು!
ನವದೆಹಲಿ: WhatsApp ನಡುರಾತ್ರಿ ನಿದ್ದೆಯಲ್ಲಿರುವಾಗಲೇ ದಿಢೀರ್ ಬರುವ WhatsApp ಕರೆಗಳು, ಕೆಲಸದ ಮಧ್ಯೆ ದುಬೈ, ನೈಜೀರಿಯಾ ಸೇರಿದಂತೆ ವಿದೇಶಿ ನಂಬರ್ಗಳಿಂದ ನಿರಂತರ ಕಿರಿಕಿರಿ… ಇತ್ತೀಚಿನ ದಿನಗಳಲ್ಲಿ ಇದು ಬಹುತೇಕ ಎಲ್ಲ WhatsApp ಬಳಕೆದಾರರ ಸಾಮಾನ್ಯ ಸಮಸ್ಯೆಯಾಗಿದೆ....