ಸಾಮಾನ್ಯವಾಗಿ ಗಂಡಸರು ಜಗಳವಾಡ್ತಾರೆ ಅಂದ್ರೆ ಮಾತಿಗಿಂತ ಕೈಗಳೇ ಮುಂದೆ ಬರುತ್ತವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಇದು ಜಗಳವೇ ಅಥವಾ ಚುಂಬನವೋ ಅನ್ನೋ ಗೊಂದಲವನ್ನು ನೆಟ್ಟಿಗರಲ್ಲಿ ಹುಟ್ಟುಹಾಕಿದೆ....
ಏಷ್ಯಾದಲ್ಲಿ ಹೊಸ ಕೋವಿಡ್ ಅಲೆ ಶುರುವಾಗಿದೆ. ಜನನಿಬಿಡ ಹಣಕಾಸು ಕೇಂದ್ರಗಳಾದ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಕೋವಿಡ್ -19 ಸೋಂಕುಗಳು ಹೆಚ್ಚಾಗುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಪ್ರಕರಣಗಳ ಹೆಚ್ಚಳವು ಏಷ್ಯಾದಾದ್ಯಂತ ಮತ್ತೆ ಅಲೆಯೊಂದು ಮರುಕಳಿಸುತ್ತಿದೆ...
ಇಡೀ ಮನುಕುಲಕ್ಕೆ ಶಾಪವಾದ ಕೋವಿಡ್ ಭೀತಿ ಮತ್ತೆ ಜಗತ್ತಿನ ಹಲವೆಡೆ ಆವರಿಸಿಕೊಳ್ಳುವ ಆತಂಕ ಎದುರಾಗಿದೆ. ಸಿಂಗಾಪುರದಲ್ಲಿ ಹೊಸ ಕೋವಿಡ್ ಅಲೆ ಆವರಿಸಿದ್ದು, ರೂಪಾಂತರಿ ವೈರಸ್ ಇದೇ ಜೂನ್ ತಿಂಗಳಲ್ಲಿ ಉತ್ತುಂಗವನ್ನು ತಲುಪುವ ಮುನ್ಸೂಚನೆಗಳು ಸಿಕ್ಕಿದೆ. ಸಿಂಗಾಪುರದಲ್ಲಿ...