ಅಪರಾಧ3 months ago
ಡಿಜಿಪಿ ಪ್ರಕರಣದಲ್ಲಿ ದೊಡ್ಡ ತಿರುವು: ವಿಡಿಯೋ ನೈಜ ಎಂದ ಎಸ್ಐಟಿ
ಬೆಂಗಳೂರು: ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿದ್ದ ಡಿಜಿಪಿ ಕೆ. ರಾಮಚಂದ್ರರಾವ್ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ವಿವಾದಿತ ವಿಡಿಯೋಗಳು ನೈಜವೆಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ 100 ಪುಟಗಳ ವರದಿ...