ದೇಶ3 hours ago
INDIA ದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-1’ ಉಡಾವಣೆ ಇಂದು; ಮೋದಿ ಹೇಳಿದ್ದೇನು?
ನವದೆಹಲಿ: INDIA ದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ದೇಶದ ಮೊದಲ ಸಂಪೂರ್ಣ ಖಾಸಗಿ ನಿರ್ಮಿತ ಆರ್ಬಿಟಲ್ ಉಡಾವಣಾ ನೌಕೆಯಾದ ‘ವಿಕ್ರಮ್-1’ (Skyroot Vikram-1 Launch) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೈದರಾಬಾದ್ ಮೂಲದ...