ದೇಶ2 hours ago
ಭೂಮಿಯತ್ತ ಧಾವಿಸುತ್ತಿದೆ ಭಾರಿ ಸೌರ ಬಿರುಗಾಳಿ; NASA ಹೈ ಅಲರ್ಟ್
ನವದೆಹಲಿ: ಸೂರ್ಯನ ಮೇಲ್ಮೈಯಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಸೌರ ಸ್ಫೋಟದ ಪರಿಣಾಮವಾಗಿ ಉಂಟಾಗಿರುವ ಭಾರಿ ಸೌರ ಬಿರುಗಾಳಿಯು ಸೋಮವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA...