ಕ್ರೀಡೆ1 day ago
FIFA WORLD CUP 2026 : 16 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಸ್ಪೇನ್! ಮೆಸ್ಸಿಯ ಕನಸು ಭಗ್ನ; ಫೆರಾನ್ ಟೊರೆಸ್ ಗೋಲಿಗೆ ಮಣಿದ ಅರ್ಜೆಂಟೀನಾ
ನ್ಯೂಯಾರ್ಕ್: FIFA WORLD CUP 2026 ಫೈನಲ್ನಲ್ಲಿ ಸ್ಪೇನ್ ಇತಿಹಾಸ ನಿರ್ಮಿಸಿದೆ. ಮೆಟ್ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ Argentina ವನ್ನು 1-0 ಗೋಲುಗಳ ಅಂತರದಲ್ಲಿ ಸೋಲಿಸಿದ Spain,...