ದೇಶ7 months ago
ಭಾರತಕ್ಕೆ ಸ್ಟಾರ್ಲಿಂಕ್ ಎಂಟ್ರಿ: ಎಲೋನ್ ಮಸ್ಕ್ ಉಪಗ್ರಹ ಇಂಟರ್ನೆಟ್ ಸೇವೆಯ ದರ ಬಹಿರಂಗ
ನವದೆಹಲಿ: ಎಲೋನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವಾ ಸಂಸ್ಥೆ ಸ್ಟಾರ್ಲಿಂಕ್ (Starlink) ಭಾರತದಲ್ಲಿ ಸೇವೆ ನೀಡಲು ಸಜ್ಜಾಗಿದೆ. ಅಧಿಕೃತ ವಾಣಿಜ್ಯ ಆರಂಭಕ್ಕೂ ಮುನ್ನವೇ ಕಂಪನಿ ತನ್ನ ವೆಬ್ಸೈಟ್ನಲ್ಲಿ ಭಾರತದ ರೆಸಿಡೆನ್ಶಿಯಲ್ ಪ್ಲ್ಯಾನ್ ದರಗಳನ್ನು...