ಬೆಂಗಳೂರು8 hours ago
Congress Government 5 ಡೆಡ್ಲೈನ್; ರಾಜ್ಯ ಮುಸ್ಲಿಂ ಒಕ್ಕೂಟದ ಎಚ್ಚರಿಕೆ
ಬೆಂಗಳೂರು: Congress Government ಚುನಾವಣೆ ವೇಳೆ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಪ್ರಮುಖ ಭರವಸೆಗಳನ್ನು ಮೂರು ವರ್ಷಗಳಾದರೂ ಈಡೇರಿಸಿಲ್ಲ ಎಂದು ಆರೋಪಿಸಿರುವ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ (State Muslim Organisations Federation), ಸರ್ಕಾರಕ್ಕೆ ಆಗಸ್ಟ್ 5ರವರೆಗೆ...