ದೇಶ3 months ago
‘ಕಲೆಗೆ ಧರ್ಮದ ಬೇಲಿ ಬೇಡ’ – ರಾಮಾಯಣ ಕುರಿತು ಎ.ಆರ್. ರೆಹಮಾನ್ ಸಂದೇಶ
ನವದೆಹಲಿ: “ನಾನು ಮುಸ್ಲಿಂ ಆಗಿದ್ದರೂ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾಗೆ ಸಂಗೀತ ನೀಡುವ ಅವಕಾಶ ಸಿಕ್ಕಿದ್ದು ನನಗೆ ಅಪಾರ ಹೆಮ್ಮೆ” ಎಂದು ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ಕಥೆ...