ಅಪರಾಧ1 month ago
EXCLUSIVE: ಸೈಜುಗಲ್ಲಿನಿಂದ ಭೀಕರ ಹಲ್ಲೆ: ನವೀನ್ ಮೇಲೆ ದೌರ್ಜನ್ಯ, 307 ಪ್ರಕರಣ ದಾಖಲು
ಮಂಡ್ಯ: ಜಿಲ್ಲೆಯ Pandavapura ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ ಕಾಲಿನ ಮೇಲೆ ಸೈಜುಗಲ್ಲು ಎತ್ತಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದವರು ಮೈಸೂರು ಮೂಲದ ನವೀನ್ ಎಂದು ತಿಳಿದುಬಂದಿದೆ. ಹುಡುಗಿ ಮಿಸ್ಸಿಂಗ್...