ಬೆಂಗಳೂರು3 days ago
ಪಂಚತಂತ್ರ ಕಥೆಗಳಿಗೆ ಆಧುನಿಕ ಟ್ವಿಸ್ಟ್: ಮಕ್ಕಳ ಕ್ರಿಯೇಟಿವಿಟಿಗೆ ಪ್ರೇಕ್ಷಕರು ಫಿದಾ
ಬೆಂಗಳೂರು: Param Foundation ಆಯೋಜಿಸಿದ್ದ ‘ಸ್ಟಾಪ್ ಮೋಷನ್ ಅನಿಮೇಷನ್’ ಬೇಸಿಗೆ ಶಿಬಿರವು ಮೇ 9ರಂದು ಜಯನಗರದ ಯುವಪಥ ವಿವೇಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಮೂರು ವಾರಗಳ ಕಾಲ ನಡೆದ ಈ ಶಿಬಿರದಲ್ಲಿ 6ರಿಂದ 16 ವರ್ಷದ...