ದೇಶ3 hours ago
ಇಂದು ಆಕಾಶದಲ್ಲಿ ‘ಸ್ಟ್ರಾಬೆರಿ ಮೂನ್’ ಮೋಡಿ; ಈ ಸಮಯದಲ್ಲಿ ನೋಡಿದರೆ ಸಿಗಲಿದೆ ಅದ್ಭುತ ದೃಶ್ಯ
ನವದೆಹಲಿ: ಖಗೋಳ ವಿಜ್ಞಾನ ಪ್ರಿಯರು ಹಾಗೂ ಆಕಾಶ ವೀಕ್ಷಕರಿಗೆ ಇಂದು ಅಪರೂಪದ ಖಗೋಳ ಸಂಭ್ರಮ ಕಾದಿದೆ. ಬೇಸಿಗೆಯ ಮೊದಲ ಹುಣ್ಣಿಮೆಯ ಚಂದ್ರನಾದ ‘ಸ್ಟ್ರಾಬೆರಿ ಮೂನ್’ ಇಂದು ರಾತ್ರಿ ಆಕಾಶದಲ್ಲಿ ವಿಶೇಷವಾಗಿ ಕಂಗೊಳಿಸಲಿದ್ದಾನೆ. ಸಾಮಾನ್ಯವಾಗಿ ಬಿಳಿ ಅಥವಾ...