ಅಪರಾಧ3 months ago
ಹೋಳಿ ಸಂಭ್ರಮದಲ್ಲಿ ಅಮಾನುಷ ಕೃತ್ಯ: ಗೋವಿಗೆ ಮದ್ಯಪಾನ ಮಾಡಿಸಿದ ವಿಡಿಯೋ ವೈರಲ್
ಹರಿಯಾಣ, ಮಾರ್ಚ್ 03: Haryanaದಲ್ಲಿ Holi ಹಬ್ಬದ ಆಚರಣೆ ವೇಳೆ ಅಮಾನುಷ ಘಟನೆ ನಡೆದಿದ್ದು, ಗೋಮಾತೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೆಲವು ಪುರುಷರು ಕುಡಿದ ಮತ್ತಿನಲ್ಲಿ ಗೋವಿನ...