ಆರೋಗ್ಯ2 weeks ago
ಬೇಸಿಗೆ ಬಿಸಿ ತಗ್ಗಿಸಲು ಯೋಗ ಮಂತ್ರ: ಪ್ರಾಣಾಯಾಮಗಳತ್ತ ಜನರ ಮುಖ!
ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಯೋಗಾಭ್ಯಾಸಗಳತ್ತ ಜನರ ಆಸಕ್ತಿ ಹೆಚ್ಚುತ್ತಿದೆ. ವಿಶೇಷವಾಗಿ ಪ್ರಾಣಾಯಾಮಗಳು ಮತ್ತು ವಿಶ್ರಾಂತಿ ನೀಡುವ ಆಸನಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಎಂದು ಯೋಗ ತಜ್ಞರು ತಿಳಿಸಿದ್ದಾರೆ.ಶೀತಲಿ...