ದೇಶ4 hours ago
Electoral Roll ಪಟ್ಟಿಯಿಂದ ಹೆಸರು ಅಳಿಸಿದರೆ ಪೌರತ್ವ ರದ್ದಾಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ
ನವದೆಹಲಿ: Electoral Roll ಹೆಸರು ಅಳಿಸಲಾಗಿದೆ ಎಂಬ ಕಾರಣಕ್ಕೆ ಯಾರೊಬ್ಬರ ಭಾರತೀಯ ಪೌರತ್ವ (Citizenship) ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಸ್ಪಷ್ಟನೆ ನೀಡಿದೆ. ಬಿಹಾರದ ವಿಶೇಷ ತೀವ್ರ ಪರಿಷ್ಕರಣೆ (Special...