ದೇಶ2 hours ago
30 ದಿನ ಜೈಲಿನಲ್ಲಿದ್ದರೆ ಸಿಎಂ, ಸಚಿವರಿಗೆ ಅಮಾನತು? ‘ತೆಗೆದುಹಾಕುವಿಕೆ’ ಪದ ಬದಲಿಸಲು JPC ಶಿಫಾರಸು
ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಹುದ್ದೆಯಿಂದ ‘ತೆಗೆದುಹಾಕುವ’ (Removal) ಪ್ರಸ್ತಾಪಿತ ಕಾನೂನಿಗೆ ಮಹತ್ವದ ತಿದ್ದುಪಡಿ ತರಲು ಸಂಸತ್ತಿನ ಜಂಟಿ ಸಂಸದೀಯ...