ಕ್ರೀಡೆ2 years ago
ಅಮ್ಮ ಕೇರಳ, ಅಪ್ಪ ತಮಿಳುನಾಡು: ಕರ್ನಾಟದಿಂದ ಪ್ಯಾರಿಸ್ ಒಲಿಂಪಿಕ್ಸ್ಗೆ ಮಗಳು ಆಯ್ಕೆ – Dhinidhi Desingu
ಕೋಯಿಕ್ಕೋಡ್(ಕೇರಳ): ಪ್ಯಾರಿಸ್ ಒಲಿಂಪಿಕ್ಸ್ಗೆ ಕೇರಳ ಮೂಲದ ಈಜುಪಟು ಧಿನಿಧಿ ದೇಸಿಂಗು ತೆರಳುತ್ತಿದ್ದಾರೆ. ಅವರು ದೆಹಲಿಯಲ್ಲಿಂದು ನಡೆದ ಪ್ಯಾರಿಸ್ಗೆ ತೆರಳುವ ಕ್ರೀಡಾಪಟುಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೊತೆಗೆ ಪ್ರಧಾನಿಯೊಂದಿಗೆ ಸಂವಾದ ಕೂಡಾ ನಡೆಸಿದರು. ಈ ವೇಳೆ ಮಾತನಾಡಿದ ಈಜುಪಟು...