ದೇಶ4 hours ago
ದಯಾಮರಣದ ಚರ್ಚೆಗೆ ಹೊಸ ತಿರುವು: ಭಾರತ–ಯುಕೆಯಲ್ಲಿ ಮನಕಲಕುವ ಘಟನೆಗಳು
ದಯಾಮರಣ (Euthanasia) ವಿಷಯವು ಮತ್ತೊಮ್ಮೆ ದೇಶ-ವಿದೇಶಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಭಾರತದಲ್ಲಿ 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಪ್ರಕರಣದಲ್ಲಿ Supreme Court of India ನಿಷ್ಕ್ರೀಯ ದಯಾಮರಣಕ್ಕೆ ಅನುಮತಿ ನೀಡಿರುವುದು ಐತಿಹಾಸಿಕ ಬೆಳವಣಿಗೆಯಾಗಿ...