ದೇಶ1 month ago
‘ಮಧ್ಯ ಏಷ್ಯಾದ ಪ್ಯಾರಿಸ್’ ಕಾಬೂಲ್ನಿಂದ ಕಟ್ಟುನಿಟ್ಟಿನ ನಿಯಮಗಳವರೆಗೆ: ಅಫ್ಘನ್ ಮಹಿಳೆಯರ ದುಸ್ಥಿತಿ
ಒಂದೊಮ್ಮೆ ಬಹುಸಂಸ್ಕೃತಿಗಳ ಸಂಗಮ ತಾಣವಾಗಿದ್ದ Kabul ನಗರಿ ‘ಮಧ್ಯ ಏಷ್ಯಾದ ಪ್ಯಾರಿಸ್’ ಎಂದು ಕರೆಸಿಕೊಳ್ಳುತ್ತಿತ್ತು. 15ನೇ ಶತಮಾನದಲ್ಲಿ ಜೀವಿಸಿದ್ದ Gawhar Shad ಅವರ ಕಾಲದಲ್ಲಿ ವಾಸ್ತುಶಿಲ್ಪ, ಶಿಕ್ಷಣ ಮತ್ತು ರಾಜತಾಂತ್ರಿಕತೆ ಬೆಳಗಿತ್ತು. ಮಹಿಳೆಯರು ಸಾಮಾಜಿಕ, ಆರ್ಥಿಕ...