ದೇಶ3 months ago
ವಿಧಾನಸಭೆಯಲ್ಲಿ ರಾಜ್ಯಪಾಲರ ವಾಕ್ಔಟ್: ಸ್ಟಾಲಿನ್ ತೀವ್ರ ಆಕ್ರೋಶ
ಚೆನ್ನೈ: ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ಮಂಗಳವಾರ ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ಸದನದಿಂದ ಹೊರನಡೆದಿದ್ದಾರೆ. ಇದರೊಂದಿಗೆ ಸತತ ಮೂರನೇ ವರ್ಷವೂ ರಾಜ್ಯಪಾಲರು ಸರ್ಕಾರದ ಅಧಿಕೃತ ಭಾಷಣವನ್ನು ಓದಲು ನಿರಾಕರಿಸಿದಂತಾಗಿದೆ....