ಚುನಾವಣೆ5 hours ago
ಎಕ್ಸಿಟ್ ಪೋಲ್ ಶಾಕ್: ವಿಜಯ್ ಕಿಂಗ್ ಆಗ್ತಾರಾ?
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ತೀವ್ರ ಪೈಪೋಟಿ ತಲೆದೋರಿದ್ದು, ವಿಧಾನಸಭೆ ಚುನಾವಣೆಯ ಫಲಿತಾಂಶದತ್ತ ದೇಶದ ಗಮನ ನೆಟ್ಟಿದೆ. ಮತದಾನ ಮುಗಿದಿದ್ದು, ಜನಮತ ಇವಿಎಂ ಯಂತ್ರಗಳಲ್ಲಿ ಸೀಲ್ ಆಗಿದೆ. ಆದರೆ ಎಕ್ಸಿಟ್ ಪೋಲ್ಗಳು ರಾಜ್ಯ ರಾಜಕೀಯದಲ್ಲಿ ಭಾರಿ...