ಚುನಾವಣೆ3 hours ago
ವಿಜಯ್ ಗೆಲುವಿನ ಹಿಂದಿನ 10 ಶಕ್ತಿಶಾಲಿ ಕಾರಣಗಳು
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರೀ ಅಚ್ಚರಿ ಮೂಡಿಸಿರುವ ಫಲಿತಾಂಶಗಳು ಹೊರಬಿದ್ದಿವೆ. ಹೊಸ ಪಕ್ಷ ಕಟ್ಟಿಕೊಂಡು ಮೊದಲ ಬಾರಿಗೆ ಚುನಾವಣೆಗೆ ಇಳಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅಭೂತಪೂರ್ವ ಮುನ್ನಡೆ ಸಾಧಿಸಿದ್ದು, ರಾಜ್ಯದ...