ದೇಶ6 months ago
ಕರ್ನಾಟಕದಿಂದ ಟೆಕ್ ಕ್ರಾಂತಿ: ‘KEO’ AI PC ಇಂದು ಅಧಿಕೃತವಾಗಿ ಬಿಡುಗಡೆ
ಬೆಂಗಳೂರು: ಕರ್ನಾಟಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಐಟಿ-ಬಿಟಿ ಇಲಾಖೆ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ರಾಜ್ಯದ ಸ್ಟಾರ್ಟ್ಅಪ್ಗಳು ಅಭಿವೃದ್ಧಿಪಡಿಸಿರುವ ದೇಶದ ಮೊದಲ ಸರ್ಕಾರ ನಿರ್ಮಿತ ಎಐ ಪರ್ಸನಲ್ ಕಂಪ್ಯೂಟರ್ ‘KEO’ ಅನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ...