ಅಪರಾಧ6 months ago
ಚಿಕ್ಕಬಳ್ಳಾಪುರ ಹೈವೇನಲ್ಲಿ ಮಹಿಳಾ ಟೆಕ್ಕಿಯಿಂದ ಬೈಕ್ ಸವಾರರಿಗೆ ಚಾಕು ಇರಿತ
ಬೆಂಗಳೂರು/ಚಿಕ್ಕಬಳ್ಳಾಪುರ: ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಲಾಯಿಸುತ್ತಿದ್ದ ವಿಚಾರಕ್ಕೆ ಪ್ರಶ್ನಿಸಿದ ಬೈಕ್ ಸವಾರರಿಗೆ ಒಬ್ಬ ಮಹಿಳಾ ಟೆಕ್ಕಿಯು ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ತಮಿಳುನಾಡು ಮೂಲದ ರವಿಕಾ ಎಂದು ಗುರುತಿಸಲಾಗಿದೆ. ಈಕೆ ತಮಿಳುನಾಡು ನೊಂದಣಿಯ...