ದೇಶ4 months ago
ತೇಜಸ್ ಎಂಕೆ-1ಎ ಚೊಚ್ಚಲ ಹಾರಾಟ ಅ.17 ರಂದು – ‘ಆಕಾಶದ ಅರ್ಜುನ’ ಸಜ್ಜು!
ನವದೆಹಲಿ: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ-1ಎ (Tejas Mk1A) ಯುದ್ಧ ವಿಮಾನವು ಅಕ್ಟೋಬರ್ 17ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ತನ್ನ ಚೊಚ್ಚಲ ಹಾರಾಟ (maiden flight) ನಡೆಸಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ...