ದೇಶ2 years ago
ಜೈಲಿನಿಂದ ಬಿಡುಗಡೆಯಾದ ಹೇಮಾ ಮಾಧ್ಯಮಗಳ ವಿರುದ್ಧ ರೊಚ್ಚಿಗೆದ್ದ ಮಾದಕ ನಟಿ!
ಬೆಂಗಳೂರು: ಆನೇಕಲ್ ತಾಲ್ಲೂಕಿನ ಜೆ ಆರ್ ಫಾರ್ಮ್ ಹೌಸ್ನಲ್ಲಿ ನಡೆದಿದದ ರೇವ್ ಪಾರ್ಟಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತೆಲುಗು ಚಿತ್ರನಟಿ ಹೇಮಾ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ,ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಆರೋಪದಡೆ ಹೇಮಾ...