ಅಪರಾಧ2 hours ago
ಪಾದಯಾತ್ರೆಯಲ್ಲಿದ್ದ ಭಿಕ್ಷುಕರ ಮೇಲೆ ಟ್ರಕ್ ಹರಿದು 9 ಸಾವು: ಥೈಲೆಂಡ್ ಬೆಚ್ಚಿಬಿದ್ದ ಘಟನೆ
ಬ್ಯಾಂಕಾಕ್: ಈಶಾನ್ಯ ಥೈಲೆಂಡ್ನ ಮುಕ್ಡಹಾನ್ (Mukdahan) ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರ್ಮಿಕ ಪಾದಯಾತ್ರೆಯಲ್ಲಿದ್ದ ಬೌದ್ಧ ಭಿಕ್ಷುಕರ ಗುಂಪಿನ ಮೇಲೆ ಪಿಕಪ್ ಟ್ರಕ್ ಹರಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ....