ಅಪರಾಧ2 months ago
ಆಂಧ್ರ ರಾಜಕಾರಣದಲ್ಲಿ ಲಡ್ಡು ವಿವಾದದ ಬಿಸಿ
ಅಮರಾವತಿ: ನಾಡಿನ ಪ್ರಸಿದ್ಧ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ವಿಶ್ವವಿಖ್ಯಾತ ಲಡ್ಡು ಮತ್ತೊಮ್ಮೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಲಡ್ಡು ತಯಾರಿಕೆಯಲ್ಲಿ ಅಶುದ್ಧ ಮತ್ತು ಕಲಬೆರಕೆ ತುಪ್ಪ ಬಳಸಲಾಗಿದೆ ಎಂದು...