ದೇಶ4 months ago
ಡಿಸೆಂಬರ್ 6 ಶಿಲಾನ್ಯಾಸ ಘೋಷಣೆ—TMC ದೊಡ್ಡ ಕ್ರಮ, ಕಬೀರ್ ಔಟ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ನಿರ್ಮಾಣ ಯೋಜನೆ ಘೋಷಣೆ ಮೂಲಕ ದೊಡ್ಡ ರಾಜಕೀಯ ವಿವಾದ ಸೃಷ್ಟಿಸಿದ್ದ ಶಾಸಕ ಹುಮಾಯೂನ್ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಅಮಾನತುಗೊಳಿಸಲಾಗಿದೆ.ಇತ್ತೀಚಿನ ಸಭೆಯಲ್ಲಿ ಮಾತನಾಡಿದ...