ಅಪರಾಧ3 hours ago
ಸಾರ್ವಜನಿಕ ಆಸ್ತಿಗೆ ಹಾನಿ: ಕಠಿಣ ಶಿಕ್ಷೆಗೆ ಒತ್ತಾಯ
ನವದೆಹಲಿ, ಮೇ 4: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕೆಂಬ ಹುಚ್ಚು ಕೆಲವರನ್ನು ಅಪಾಯಕಾರಿ ಮತ್ತು ಅಸಭ್ಯ ವರ್ತನೆಗೆ ತಳ್ಳುತ್ತಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಭಾರತೀಯ ರೈಲ್ವೆಗೆ ಸೇರಿದ ಚಲಿಸುತ್ತಿದ್ದ ರೈಲಿನ ಕೋಚ್ನಲ್ಲಿ ಯುವಕರ ಗುಂಪೊಂದು...