ದೇಶ4 months ago
ವೃದ್ಧಾಪ್ಯ ಪಿಂಚಣಿಯಿಂದ ಸಾವಿರಾರು ಮರಗಳು! ಒಡಿಶಾದ ‘ಟ್ರೀ ಮ್ಯಾನ್’ ಧನೇಶ್ವರ್ರ ಅದ್ಭುತ ಸೇವೆ
ಒಡಿಶಾದ ಕೇಂದ್ರಪಾರದ ನಿಕಿರಾಯ್ ಪಾಟ್ನಾ ಗ್ರಾಮದ 85 ವರ್ಷದ ಧನೇಶ್ವರ್ ಬಾರಿಕ್ ಅವರು ಪ್ರಕೃತಿ ಪ್ರೇಮಿಗಳು ಮಾತ್ರವಲ್ಲ, ಜೀವಂತ ಹಸಿರು ಕ್ರಾಂತಿಯೊಂದು. ತಮ್ಮ ವೃದ್ಧಾಪ್ಯ ಪಿಂಚಣಿಯ ಸ್ವಲ್ಪ ಹಣವನ್ನೇ ಮರಗಳ ಪೋಷಣೆಗೆ ಖರ್ಚುಮಾಡುತ್ತಾ, ಕಳೆದ ಮೂರು...