ನವದೆಹಲಿ: Canada ಪ್ರಧಾನಿ Mark Carney ಅವರು ಫೆಬ್ರವರಿ 26ರಿಂದ ಮಾರ್ಚ್ 7ರವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ಮೊದಲು ಮುಂಬೈಗೆ ಆಗಮಿಸಿ, ಬಳಿಕ ನವದೆಹಲಿಗೆ ಭೇಟಿ ನೀಡಲಿದ್ದಾರೆ....
ನವದೆಹಲಿ: ದೇಶದಲ್ಲಿ ತಯಾರಾಗುವ ಕೆಮ್ಮು ಸಿರಪ್ಗಳ ಗುಣಮಟ್ಟ ಕುರಿತು ಉದ್ಭವಿಸಿರುವ ಗಂಭೀರ ಆತಂಕದ ಹಿನ್ನೆಲೆ, Central Drugs Standard Control Organization (CDSCO) ಸುಮಾರು 90% ಕೆಮ್ಮು ಸಿರಪ್ ತಯಾರಿಕಾ ಕಂಪನಿಗಳನ್ನು ಪರಿಶೀಲಿಸಿದೆ. ಈ ಕುರಿತು...
ಮಂಡ್ಯ: ಜಿಲ್ಲೆಯ Pandavapura ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ ಕಾಲಿನ ಮೇಲೆ ಸೈಜುಗಲ್ಲು ಎತ್ತಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದವರು ಮೈಸೂರು ಮೂಲದ ನವೀನ್ ಎಂದು ತಿಳಿದುಬಂದಿದೆ. ಹುಡುಗಿ ಮಿಸ್ಸಿಂಗ್...
ನವದೆಹಲಿ: ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ Uday Bhanu Chib ಅವರನ್ನು ಬಂಧಿಸಲಾಗಿದೆ. ಅವರು Indian Youth Congress ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 15 ಗಂಟೆಗಳ ವಿಚಾರಣೆ ಬಳಿಕ...
ಒಂದೊಮ್ಮೆ ಬಹುಸಂಸ್ಕೃತಿಗಳ ಸಂಗಮ ತಾಣವಾಗಿದ್ದ Kabul ನಗರಿ ‘ಮಧ್ಯ ಏಷ್ಯಾದ ಪ್ಯಾರಿಸ್’ ಎಂದು ಕರೆಸಿಕೊಳ್ಳುತ್ತಿತ್ತು. 15ನೇ ಶತಮಾನದಲ್ಲಿ ಜೀವಿಸಿದ್ದ Gawhar Shad ಅವರ ಕಾಲದಲ್ಲಿ ವಾಸ್ತುಶಿಲ್ಪ, ಶಿಕ್ಷಣ ಮತ್ತು ರಾಜತಾಂತ್ರಿಕತೆ ಬೆಳಗಿತ್ತು. ಮಹಿಳೆಯರು ಸಾಮಾಜಿಕ, ಆರ್ಥಿಕ...
ಫೆಬ್ರವರಿ 22, 2026ರಂದು ಪಾಕಿಸ್ತಾನವು ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಬಿಹ್ಸುದ್ ಜಿಲ್ಲೆಯಲ್ಲಿ ವಾಯುದಾಳಿ ನಡೆಸಿದೆ. ಗಡಿ ಪಾರಿನ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ನಡೆದ ಈ ಸೈನಿಕ ಕಾರ್ಯಾಚರಣೆ ಹಲವು ವಸತಿ ಮನೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರೀ...
ನವದೆಹಲಿ/ಬೆಂಗಳೂರು: ದೇಶದ ಭದ್ರತೆಯನ್ನು ಸಮಗ್ರವಾಗಿ ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ “PRAHAR” ಕಾರ್ಯತಂತ್ರವನ್ನು ಜಾರಿಗೆ ತರಲು ಮುಂದಾಗಿದೆ. ಭಯೋತ್ಪಾದನಾ ಸವಾಲುಗಳ ಬದಲಾವಣೆ ಹಾಗೂ ಹೊಸ ಭದ್ರತಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಗ್ರ ಕಾರ್ಯಯೋಜನೆ ರೂಪಿಸಲಾಗಿದೆ ಎಂದು...
ಬೆಂಗಳೂರು: ದೇಶದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಭಾರೀ ಅನುದಾನ ಮತ್ತು ಮೂಲಸೌಕರ್ಯ ಬೆಂಬಲ ದೊರೆತಿರುವ ಅಂಕಿಅಂಶಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. ತೆರಿಗೆ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳ ಮೂಲಕ ರಾಜ್ಯದ...
ಗುಜರಾತ್: ಫೆಬ್ರವರಿ 22ರಂದು ಅಹಮದಾಬಾದ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 74 ರನ್ಗಳ ಭಾರಿ ಅಂತರದಿಂದ ಸೋಲುಂಡಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಟೀಮ್ ಇಂಡಿಯಾ ನಿರಾಶೆ ಮೂಡಿಸಿತು. ಸೋಲಿನ ಬೆನ್ನಲ್ಲೇ ಸಾಮಾಜಿಕ...
ಬೆಂಗಳೂರು: ರಾಜ್ಯಾದ್ಯಂತ ಲಕ್ಷಾಂತರ ಮಂದಿ ನಿಧನರಾದವರ ಹೆಸರಿನಲ್ಲಿ ‘ಗೃಹಲಕ್ಷ್ಮಿ’ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳ ಹಣ ದುರುಪಯೋಗವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಸರ್ಕಾರದ ಅಂದಾಜು ಪ್ರಕಾರ ಸುಮಾರು 2.50 ಲಕ್ಷ ಮಂದಿ ಫಲಾನುಭವಿಗಳ ಹೆಸರಿನಲ್ಲಿ ಅನಧಿಕೃತವಾಗಿ...