ವೆಸ್ಟ್ ಇಂಡಿಸ್: ಭಾರತಕ್ಕೆ ಕೊನೆಗೂ 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿದೆ, ಶನಿವಾರ ಟಿ-20 ವಿಶ್ವ ವಿಜೇತ ಭಾರತದ ಆಟಗಾರರು ಕೆಪ್ ಗೆದ್ದ ಸಂಭ್ರಮದಲ್ಲಿ ಭಾವುಕರಾಗಿದ್ದಾರೆ,ರೋಹಿತ್ ಶರ್ಮಾ ಮಗುವಿನಂತೆ ತೆರಳಿ ವಿಶ್ವಕಪ್ ಪಡೆದು ಸಂಭ್ರಮಿಸಿದರು,...
ದಕ್ಷಿಣ ಕನ್ನಡ: ಗಂಡನ ಜೊತೆ ಜಗಳವಾಡಿ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದಾರೆ, ಮಹಿಳೆ ಪ್ರಾಣ ಕಾಪಾಡುವಲ್ಲಿ ಅವರ ಮನೆಯ ನಾಯಿತ ನಿಯತ್ತು ಕಾರಣವಾಗಿದೆ,ಅಂದಹಾಗೆ ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ,...
ಬೆಂಗಳೂರು: ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೇ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ...
ಅಯೋಧ್ಯೆ: ಉತ್ತರ ಪ್ರದೇಶಕ್ಕೆ ಮುಂಗಾರು ಪ್ರವೇಶಿಸುತ್ತಿದ್ದಂತೆ ಇತ್ತೀಚೆಗಷ್ಟೇ ನಿರ್ಮಾಣವಾದ ಅಯೋಧ್ಯೆಯ ರಾಮಪಥದಲ್ಲಿ ಗುಂಡಿಗಳು ಬಿದ್ದಿವೆ, ಮಳೆಯ ಪರಿಣಾಮ ರಸ್ತೆಗಳಲ್ಲಾ ಜಲಾವೃತವೂ ಆಗಿದ್ದು, ಇದಕ್ಕೆ ಸಂಬAಧಿಸಿದAತೆ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷದ ಕಾರಣ ನೀಡಿ ಪಾಲಿಕೆಯ 6...
ಹುಬ್ಬಳ್ಳಿ: ”ಸಿಎಂ, ಡಿಸಿಎಂ ಹುದ್ದೆ ಖಾಲಿಯಿಲ್ಲ, ಅದನ್ನೆಲ್ಲ ಹೈ – ಕಮಾಂಡ್ ತೀರ್ಮಾನ ಮಾಡುತ್ತೆ. ಒಕ್ಕಲಿಗ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ” ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿ ಇಂದು (ಶನಿವಾರ)...
ಬೆಂಗಳೂರು: ನಟ ದರ್ಶನ್ ಹಾಗೂ ಸಹಚರರಿಂದ ನಡೆದ ರೇಣುಕಾಸ್ವಾಮಿಯ ಕೊಲೆ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ,ಈ ಸುದ್ದಿ ವಾಹಿನಿಗಳಲ್ಲಷ್ಟೇ ಅಲ್ಲ, ಜಿಇಸಿ ಕ ಚಾನೆಲ್ ನಲ್ಲೂ ದಾರವಾಹಿ ರೂಪದಲ್ಲಿ ಕೊಲೆ ಪ್ರಕರಣದ ವಿವಿಧ ಆಯಾಮಗಳು...
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಮೇಲ್ಮೈ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. ಕರ್ನಾಟಕದಲ್ಲಿ 5,225 ಕಿ.ಮೀ ಉದ್ದದ 39 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವುದರ ಜೊತೆಗೆ ಅಧಿಸೂಚನೆ...
ಕೋಲಾರ: ಮಕ್ಕಳಿಗೆ ಹಾಲು (Nandini Milk Price Hike) ಕುಡಿಸಲು ಹೋದ್ರೂ ಬೆಲೆ ಜಾಸ್ತಿಯಾಗಿದೆ. ಸಂಜೆ ಕೂಲಿ ಕೆಲಸ ಮಾಡಿ ಆಯಾಸವಾಗಿದೆ ಎಂದು ಕುಡಿಯಲು ಹೋದ್ರೂ ಅದರ ಬೆಲೆ ಸಹ ಜಾಸ್ತಿ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ...
ನವದೆಹಲಿ:ಇಂದು ನಡೆದ ರಾಜ್ಯಸಭಾ ಕಲಾಪದ ವೇಳೆ ಕಾಂಗ್ರೆಸ್ನ ರಾಜ್ಯಸಭಾ ಸಂಸದೆ ಪೂಲೋ ದೇವಿ ನೇತಮ್ ಅವರು ಅಸ್ವಸ್ಧಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ,ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ, ಇಂದಿನ...
ಮೈಸೂರು: ಮುಖ್ಯಮಂತ್ರಿಗಳ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಬೈಕ್ ಸವಾರನ ವಿರುದ್ಧ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 23ರಂದು ಮೈಸೂರು ಜಿಲ್ಲಾ ಪ್ರವಾಸದ ನಿಮಿತ್ತ...