ದೇಶ6 months ago
ವಿಶ್ವದ ಮೊದಲ ಟ್ರೈಫೋಲ್ಡ್ ಸ್ಮಾರ್ಟ್ಫೋನ್ ಡಿಸೆಂಬರ್ 12 ಬಿಡುಗಡೆ: 10 ಇಂಚಿನ ಡಿಸ್ಪ್ಲೇ ವಿಶೇಷತೆಗಳು ಹೀಗಿವೆ
ವಿಶ್ವದಲ್ಲಿ ಮೊಬೈಲ್ ತಂತ್ರಜ್ಞಾನಕ್ಕೆ ನೂತನ ಯುಗ ಶುರುವಾಗಿದೆ. ಮೊದಲ ಬಾರಿಗೆ ಟ್ರೈಫೋಲ್ಡ್ ಸ್ಮಾರ್ಟ್ಫೋನ್ ಅಧಿಕೃತವಾಗಿ ಪರಿಚಯವಾಗಲು ಸಿದ್ಧವಾಗಿದೆ. ಮೂರು ಬಾರಿ ಮಡಚಬಹುದಾದ ಈ ಕ್ರಾಂತಿಕಾರಿ ಸಾಧನವನ್ನು ಡಿಸೆಂಬರ್ 12ರಂದು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಂತರ...