ದೇಶ11 hours ago
ಇರಾನ್–ಅಮೆರಿಕ ಮಾತುಕತೆಗೆ ಪಾಕಿಸ್ತಾನ ಮತ್ತೆ ವೇದಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಗೆ ಅಂತ್ಯಗೊಳಿಸಲು ಪಾಕಿಸ್ತಾನ ಮಹತ್ವದ ರಾಜತಾಂತ್ರಿಕ ಮುಂದಾಳತ್ವ ತೋರಿಸಿದ್ದು, ಇರಾನ್ ಮತ್ತು ಅಮೆರಿಕ ನಡುವೆ 2ನೇ ಸುತ್ತಿನ ಮಾತುಕತೆ ನಡೆಸಲು ಇಸ್ಲಾಮಾಬಾದ್ನಲ್ಲಿ ಆಹ್ವಾನ ನೀಡಿದೆ. ಏಪ್ರಿಲ್ 11ರಿಂದ ಇಸ್ಲಾಮಾಬಾದ್ನಲ್ಲಿ ನಡೆದ...