ಕ್ರೀಡೆ1 day ago
Argentina ಸೋಲಿಗೆ ಟ್ರಂಪ್ ಕಾರಣವೇ? ‘Trump Jinx’ ಟ್ರೆಂಡ್ ವೈರಲ್; ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
ನವದೆಹಲಿ: Argentina ಅನುಭವಿಸಿದ ಸೋಲಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯೊಂದು ಭಾರೀ ವೈರಲ್ ಆಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಹೊಗಳಿಕೆಯೇ ಅರ್ಜೆಂಟೀನಾ ತಂಡದ ಸೋಲಿಗೆ ಕಾರಣವೇ ಎಂಬ...