ದೇಶ6 months ago
ಟ್ರಂಪ್ನ ಹೊಸ ತೆರಿಗೆ ಯುದ್ಧ: ಚೀನಾದತ್ತ ಅಮೆರಿಕಾ ಕಣ್ಣು
ವಾಷಿಂಗ್ಟನ್ ಡಿಸಿ (ಅಮೆರಿಕ): ಬೀಜಿಂಗ್ನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದರೂ, ನವೆಂಬರ್ 1ರಿಂದ ಚೀನಾದ ಸರಕುಗಳ ಮೇಲೆ ಶೇ.155 ರಷ್ಟು ಸುಂಕ ವಿಧಿಸುವ ಯೋಜನೆಯನ್ನು ಅಮೆರಿಕ ಮುಂದುವರಿಸಲಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ....