ದೇಶ3 hours ago
“ಇನ್ನು ಒಳ್ಳೆಯವನಾಗಲ್ಲ”: ಟ್ರಂಪ್ ಗರ್ಜನೆಗೆ ಇರಾನ್ ಮೇಲೆ ಒತ್ತಡ ಹೆಚ್ಚಳ
ವಾಷಿಂಗ್ಟನ್: ಇರಾನ್ನ ಪರಮಾಣು ಕಾರ್ಯಕ್ರಮ ವಿಚಾರದಲ್ಲಿ ಉದ್ವಿಗ್ನತೆ ಮತ್ತೆ ತಾರಕ್ಕೇರಿದೆ. Donald Trump ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದು, “ಪರಮಾಣು ಯೋಜನೆಯಿಂದ ಹಿಂದೆ ಸರಿಯದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ” ಎಂದು ಗುಡುಗಿದ್ದಾರೆ. ಸಂಧಾನ ಮಾತುಕತೆ ವಿಫಲವಾದ...