ದೇಶ3 hours ago
ತುಮಕೂರು ರಸ್ತೆ ಟ್ರಾಫಿಕ್ಗೆ ಬ್ರೇಕ್; ಗೊರಗುಂಟೆಪಾಳ್ಯದಲ್ಲಿ ಬೃಹತ್ ಸುರಂಗ ರಸ್ತೆ ಯೋಜನೆ
ಬೆಂಗಳೂರು, ಜು.8: ಬೆಂಗಳೂರು-ತುಮಕೂರು ರಸ್ತೆಯಲ್ಲಿನ ಗೊರಗುಂಟೆಪಾಳ್ಯ ಭಾಗದ ತೀವ್ರ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮಹತ್ವಾಕಾಂಕ್ಷಿ 6 ಪಥದ ಸುರಂಗ ರಸ್ತೆ (Tunnel Road) ನಿರ್ಮಾಣಕ್ಕೆ ರಾಜ್ಯ...