ಬೆಂಗಳೂರು4 months ago
ತುರುಹಳ್ಳಿ ಅರಣ್ಯದಲ್ಲಿ ಬೆಳಗಿನ ಹೊಳಪಿನಲ್ಲಿ ಚಿರತೆ ಕುಟುಂಬ ದರ್ಶನ!
ಬೆಂಗಳೂರು: ನಗರದ ದಕ್ಷಿಣ ಭಾಗದ ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದಲ್ಲಿ ಚಿರತೆ ತಾಯಿ ಮತ್ತು ಎರಡು ಕಂದಕಳು ಕಾಣಿಸಿಕೊಂಡ ದೃಶ್ಯ ಎಲ್ಲರ ಕಣ್ಣನ್ನು ಸೆಳೆದಿದೆ. ಎರಡು ದಿನಗಳ ಹಿಂದೆ ತುರಹಳ್ಳಿಯ ಬೆಟ್ಟದ ಮೇಲೆ ಬೆಳಗಿನ ಸೂರ್ಯನ...