ದೇಶ4 months ago
Galgotias Universityಗೆ ಟೀಕೆ: ಚೀನಾದ ರೋಬೋಟ್ ನಾಯಿಯನ್ನು ‘ಸ್ವಂತ ಸಂಶೋಧನೆ’ ಎಂದರೇ?
ನವದೆಹಲಿ: India AI Impact Summit ವೇಳೆ ಚೀನಾದ ರೋಬೋಟ್ ನಾಯಿಯನ್ನು ತಮ್ಮದೇ ಸಂಶೋಧನಾ ಉತ್ಪನ್ನವೆಂದು ಪ್ರದರ್ಶಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ Galgotias University ತೀವ್ರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊ...