ದೇಶ3 months ago
ಓಮನ್ ಕೊಲ್ಲಿಯಲ್ಲಿ ಅಮೆರಿಕ ದಾಳಿ? ಇರಾನ್ ನೌಕಾಪಡೆಗೆ ಭಾರೀ ಹೊಡೆತ ಎಂಬ ವರದಿ
ಮಸ್ಕತ್: ಜಾಗತಿಕ ಸಮುದ್ರ ಮಾರ್ಗಗಳ ಭದ್ರತೆ ಕುರಿತು ತೀವ್ರ ಉದ್ವಿಗ್ನತೆ ನಡುವೆ ಓಮನ್ ಕೊಲ್ಲಿಯಲ್ಲಿ ಇರಾನ್ ನೌಕಾಪಡೆಗೆ ಭಾರೀ ಹಿನ್ನಡೆ ಸಂಭವಿಸಿದೆ ಎಂಬ ವರದಿಗಳು ಹೊರಬಿದ್ದಿವೆ. ಅಮೆರಿಕದ United States Central Command (ಸೆಂಟ್ರಲ್ ಕಮಾಂಡ್)...