ದೇಶ1 week ago
ಅಮೆರಿಕ ನೋಟುಗಳಲ್ಲಿ ಟ್ರಂಪ್ ಸಹಿ! 165 ವರ್ಷಗಳ ಸಂಪ್ರದಾಯಕ್ಕೆ ತೆರೆ
ವಾಷಿಂಗ್ಟನ್: Donald Trump ನೇತೃತ್ವದ ಅಮೆರಿಕ ಆಡಳಿತ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, 165 ವರ್ಷಗಳ ಹಳೆಯ ಕರೆನ್ಸಿ ಸಂಪ್ರದಾಯವನ್ನು ಮುರಿದಿದೆ. ಇನ್ಮುಂದೆ ಅಮೆರಿಕದ ನೋಟುಗಳ ಮೇಲೆ ಅಧ್ಯಕ್ಷರ ಸಹಿ ಮುದ್ರಣವಾಗಲಿದ್ದು, ಈ ಬದಲಾವಣೆಗೆ ಖಜಾನೆ...