ದೇಶ4 days ago
“ಅಮೆರಿಕ ನೆರವಿಲ್ಲ” – ಬ್ರಿಟನ್, ಫ್ರಾನ್ಸ್ಗೆ ಟ್ರಂಪ್ ಕಠಿಣ ಎಚ್ಚರಿಕೆ
ನ್ಯೂಯಾರ್ಕ್: ಇರಾನ್ ವಿರುದ್ಧದ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಅಮೆರಿಕ ಅಧ್ಯಕ್ಷ Donald Trump ತಮ್ಮ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಾದ United Kingdom ಮತ್ತು France ವಿರುದ್ಧ ಕಿಡಿಕಾರಿದ್ದಾರೆ. ಇರಾನ್ ಮೇಲೆ ದಾಳಿಗೆ ಬೆಂಬಲ ನೀಡದ ಯುರೋಪಿನ ರಾಷ್ಟ್ರಗಳ...