ದೇಶ3 hours ago
ಟ್ರಂಪ್ ಶಾಕ್ ಘೋಷಣೆ: ಇರಾನ್ನಲ್ಲಿ ಆಡಳಿತ ಬದಲಾವಣೆ!
ನ್ಯೂಯಾರ್ಕ್: ಯುದ್ಧದ ಅಂಚಿನಲ್ಲಿದ್ದ ಅಮೆರಿಕ ಮತ್ತು Iran ನಡುವಿನ ಸಂಬಂಧದಲ್ಲಿ ಅಚ್ಚರಿ ತಿರುವು ಕಂಡುಬಂದಿದೆ. ಅಮೆರಿಕ ಅಧ್ಯಕ್ಷ Donald Trump ಇರಾನ್ನಲ್ಲಿ ಆಡಳಿತ ಬದಲಾವಣೆ ನಡೆದಿದೆ ಎಂದು ಘೋಷಿಸಿದ್ದು, ಜೊತೆಗೆ ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸುವ ಸೂಚನೆ...